ಓ ಪ್ರೀತಿಯೇ ಈ ವಾರ ಬಿಡುಗಡೆ
Posted date: 17 Tue, Jul 2012 ? 03:09:58 PM

ಪರಿವರ್ತನ ಕಂಬೈನ್ಸ್ ಲಾಂಛನದಲ್ಲಿ ಕನಕಪುರ ಚಿನ್ನಸ್ವಾಮಿ ನಿರ್ಮಿಸಿರುವ ಓಪ್ರಿತಿಯೇ ಈ ವಾರ ಬಿಡುಗಡೆಯಾಗುತ್ತಿದೆ.  ಈ ಚಿತ್ರಕ್ಕೆ ನಿರ್ದೇಶನ ಸಂಗಮೇಶ್, ಛಾಯಾಗ್ರಹಣ : ಜಯಸಿಂಗರಾಜ್, ಸಂಗೀತ : ಸಂಗೀತ ಸಾಗರ್, ಸಾಹಸ;  ಅಲ್ಟಿಮೆಟ್ ಶಿವು, ನೃತ್ಯ : ಕಪಿಲ್,  ನಿರ್ವಹಣೆ : ಶೃಂಗೇರಿ ಚಂಧ್ರು,  ತಾರಾಗಣದಲ್ಲಿ ಅಶ್ವಿನ್, ಪದ್ಮಿನಿ, ಶಿವಾನಿ, ವಿಜಯ್ ಶೆಟ್ಟಿ, ರಮೇಶ್ ಭಟ್, ಉಮೇಶ್ ಬಿರಾದರ್, ಡಿಂಗ್ರಿ ನಾಗರಾಜ್, ಪದ್ಮಿನಿ ರಾವ್, ಜಯಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed